Testimonials

CITY TODAY - DECEMBER 19 2013
Students of Purna Chetana Public School won various awards in cluster level and taluk level Prathiba Karangi programme held in city recently.

ANDOLANA - JANUARY 3 2014
ರಾಮನಗರ ತಾಲ್ಲೂಕಿನ ಕುದೂರಿನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಪಂದ್ಯವಳಿಯಲ್ಲಿ ಬಹುಮಾನ ಪಡೆದ ಮೈಸೂರಿನ ಪೂರ್ಣಚೇತನ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು.

VIJAYAVANI - SEPTEMBER 10 2014
ಇತ್ತೀಚಿಗೆ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಮೈಸೂರಿನ ಪೂರ್ಣಚೇತನ ಶಾಲೆಯ ವಿದ್ಯರ್ಥಿಗಳು ಸಮಗ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

CITY TODAY - NOVEMBER 10 2014
Students from Purna Chetana Public School have been chosen for the district-level 'Pratiba Karanji' competition. Winning students pose with the school trustess Dr. VidyaSagar, Dr. Rajini, Prinicpal Chitti Babu and others.

ANDOLANA
ಕ್ಲಸ್ಟರ್ ಹಾಗೂ ತಾಲ್ಲೂಕು ಮಟ್ಟದ ಪ್ರತಿಬಾ ಕಾರಂಜಿ ಕಾರ್ಯಕ್ರಮದ ವಿವಿಧ ಸ್ಪರ್ಧೆಗಳ್ಳಲಿ ವಿಜೇತರಾದ ಮೈಸೂರಿನ ಪೂರ್ಣಚೇತನ ಪಬ್ಲಿಕ್ ಶಾಲ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವರ್ಗವನ್ನು ಚಿತ್ರದಲ್ಲಿ ಕಾಣಬಹುದು.

ANDOLANA
ಮೈಸೂರು ತಾಲ್ಲೂಕು ಮಟ್ಟದಿಂದ ಜಿಲ್ಲ ಮಟ್ಟದ ಪ್ರತಿಬಾ ಕಾರಂಜಿಗೆ ಆಯ್ಕೆಯಾದ ಮೈಸೂರು 'ಪೂರ್ಣ ಚೇತನ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳೊಡನೆ ಶಾಲಾ ಆಡಳಿತ ಮಂಡಳಿ,ಡಾ. ವಿದ್ಯಾಸಾಗರ್, ಡಾ. ರಜಿನಿ, ಪ್ರಾಂಶುಪಾಲ ಕೆ. ಚಿಟ್ಟಿಬಾಬು ಮಥಿಥರರು ಚಿತ್ರದಲ್ಲಿದ್ದಾರೆ.

PRAJAVANI
Cultural event held at Ganapati Sachidananda ashram.